Nadi Shuddhi

ನಾಡೀ ಶುದ್ಧಿ – ಕಿರು ನೋಟ ಒಟ್ಟು 72,000 ನಾಡೀಗಳು ನಮ್ಮ ಶರೀರದಲ್ಲಿರುತ್ತವೆ. ಅದರಲ್ಲಿ 14 ನಾಡೀಗಳು ಪ್ರಮುಖ 1) ಇಡಾ 2) ಪಿಂಗಳಾ 3) ಸುಷುಮ್ನಾ 4) ಸರಸ್ವತೀ 5) ವಾರುಣೀ 6) ಪೂಷಾ 7) ಹಸ್ತಿಜಿಹ್ವಾ 8) ಯಶಸ್ವಿನೀ 9) ವಿಶ್ವೋದರೀ 10) ಕುಹೂ 11) ಶಂಖಿನೀ 12) ಪಯಸ್ವಿನೀ 13) ಅಂಬುಲಿಸಾ 14) ಗಾಂಧಾರೀ ನಾಡೀಶುದ್ಧಿ...